ಪವಾಡ ಬಸವೇಶ್ವರ ಟಗರು ಪ್ರಥಮ

13DVD KURI KALAGA
Published on

ದೇವದುರ್ಗ: ತಿಂಥಿಣಿ ಬ್ರಿಡ್ಜ್ ಕನಕ ಗುರುಪೀಠದಲ್ಲಿ ಹಾಲುಮತ ಸಂಸ್ಕೃತಿ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಟಗರು ಕಾಳಗದಲ್ಲಿ ಎನ್.ಎಚ್.ಹಂಡಗಿಯ ಪವಾಡ ಬಸವೇಶ್ವರ ಟಗರು ಪ್ರಥಮ ಸ್ಥಾನ ಪಡೆಯಿತು.

ಶಿಕ್ಕೇರಿಯಾ ಲವಬಯ್ಯ ಅವರ ಟಗರು ದ್ವಿತೀಯ ಸ್ಥಾನ ಪಡೆದರೆ, ಚನ್ನಪಟ್ಟಣದ ನಂದಣ್ಣರ ಟಗರು ತೃತೀಯ ಸ್ಥಾನ ಪಡೆಯಿತು. ವಿಜೇತ ಟಗರಿನ ಮಾಲೀಕರಿಗೆ ಪ್ರಥಮ ಬಹುಮಾನ 15ಸಾವಿರ, ದ್ವಿತೀಯ 11 ಸಾವಿರ ಹಾಗೂ ತೃತೀಯ ಬಹುಮಾನ 9 ಸಾವಿರ ರೂ. ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net