

ಕಂಪ್ಲಿ: ತಾಲೂಕಿನ ದೇವಸಮುದ್ರ ಗ್ರಾಪಂಗೆ ಅಧ್ಯಕ್ಷೆ ನಾಯ್ಕರ ಮಾಯಮ್ಮ, ಉಪಾಧ್ಯಕ್ಷೆಯಾಗಿ ಉಪ್ಪಾರ ನಿರ್ಮಲ ಶುಕ್ರವಾರ ಅವಿರೋಧವಾಗಿ ಆಯ್ಕೆಗೊಂಡರೆಂದು ಚುನಾವಣಾಧಿಕಾರಿ ನೀರಾವರಿ ನಿಗಮದ ಎಇಇ ಎ.ಶ್ರೀನಿವಾಸ್ ಘೋಷಿಸಿದರು.
ಪಿಡಿಒ ಸಾವಿತ್ರಿ ಗೌರೋಜಿ, ಗ್ರಾಪಂ ಸದಸ್ಯರಾದ ಕೆ.ಹುಲಿಗೆಮ್ಮ, ಶಾರದಮ್ಮ, ಶಕುಂತಲಾ ಕುರುಬರ, ಪದ್ಮಾವತಿ ಮೂಲೆಮನೆ, ಉಡೇದ ನಾಗಪ್ಪ ಕರೇಗೌಡ್ರು, ಜಿ.ಶಿವಲಿಂಗನಗೌಡ, ನರಸಮ್ಮ ಕೆರೆಕೆರೆ, ನಾಗಮ್ಮ ಕರೇಗೌಡ್ರು, ಅಶ್ವಿ ತಿಪ್ಪೇಸ್ವಾಮಿ, ಯಂಕೋಬಾ ನಾಯ್ಕರ, ಮೌನೇಶ ಕಿಳ್ಳೇಕೇತರ, ಸಿರಿಗೇರಿ ಲಕ್ಷ್ಮೀ, ಪ್ರಮುಖರಾದ ಕಡೆಮನಿ ಪಂಪಾಪತಿ, ಪಿ.ಬ್ರಹ್ಮಯ್ಯ, ಜಿ.ಸುಧಾಕರ, ಕೆ.ಷಣ್ಮುಖಪ್ಪ, ಎಚ್.ಗುಂಡಪ್ಪ, ಎನ್.ಪುರುಷೋತ್ತಮ, ಪ್ರಭುಸ್ವಾಮಿ ಇತರಿದ್ದರು.