ದೇವಸಮುದ್ರ ಸರ್ಕಾರಿ ಶಾಲೆಗೆ ಎಸ್ಡಿಎಂಸಿ ರಚನೆ

Kampli Sdmc
ವಿ.ವೆಂಕಟೇಶ್
Published on

ಕಂಪ್ಲಿ: ದೇವಸಮುದ್ರ ಗ್ರಾಮದ ಸರ್ಕಾರಿ ಹಿಪ್ರಾ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಪಾಲಕರ ಸಭೆಯಲ್ಲಿ ಎಸ್ಡಿಎಂಸಿ ರಚನೆ ಮಾಡಲಾಯಿತು.

ಎಸ್ಡಿಎಂಸಿಗೆ ವಿ.ವೆಂಕಟೇಶ್ (ಅಧ್ಯಕ್ಷ), ನಂದಿನಿ (ಉಪಾಧ್ಯಕ್ಷೆ) ಹಾಗೂ ಸದಸ್ಯರಾಗಿ ಬಸವರಾಜ, ರಾಮಲಿಂಗ, ಬಸವರಾಜ, ಉಳ್ಳಿರಾಮ, ಮಂಜುನಾಥ, ಬಸವರಾಜ, ಹನುಮೇಶ್, ಜಿ.ರಾಜಶೇಖರಗೌಡ, ವಿಜಯ, ರಾಜಾಸಾಬ್, ಶೇಖರಪ್ಪ, ಕೆಂಚಪ್ಪ, ಶಿವಣ್ಣ, ಸೋಮಪ್ಪ, ಸಂದೇಶಗೌಡ, ಪಂಪಾಪತಿ ಆಯ್ಕೆಗೊಂಡರು.

ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಕರಿಯಪ್ಪ, ಉಪಾಧ್ಯಕ್ಷೆ ಭೋವಿ ಶಾರದಮ್ಮ, ಪ್ರಮುಖರಾದ ಜಿ.ಕೆ.ಪರಮೇಶ್, ಗುಂಡಪ್ಪ, ಹೊನ್ನೂರ, ಕೆ.ಬಸವರಾಜ, ವೆಂಕೋಬ, ಸಿರಿಗೆರೆ ಪರಮೇಶ್ವರಪ್ಪ, ಅಶ್ವಿ ತಿಪ್ಪೇಸ್ವಾಮಿ, ಜಿ.ಶಿವಲಿಂಗಗೌಡ, ಉಡೆದ ನಾಗಪ್ಪ, ಕಡೆಮನೆ ಮಂಜುನಾಥ, ಸೂಗೂರು ಶೇಖರಪ್ಪ, ಕುರಿ ವೀರೇಶ್, ಕೋರಿ ವಿಶ್ವನಾಥ, ಸಿ.ಕೆ.ಸೋಮಶೇಖರ್, ಮುಖ್ಯಶಿಕ್ಷಕ ದೊಡ್ಡಬಸಪ್ಪ ಇತರರಿದ್ದರು.
20ಕೆಎಂಪಿ03
ವಿ.ವೆಂಕಟೇಶ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net