ಗಾಂಧೀಜಿ, ಶಾಸ್ತ್ರೀಜಿ ಜಯಂತಿ

DVN 2-1
Published on

ದೇವಣಗಾಂವ: ಸ್ಥಳೀಯ ಗ್ರಾಪಂ ಸಭಾಭವನದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹಾದೂರ್ ಶಾಸ್ತ್ರೀಜಿ ಜಯಂತಿ ಆಚರಿಸಲಾಯಿತು.

ಯುವ ಮುಖಂಡ ಸಿದ್ದಾರ್ಥ ಮೇಲಿನಕೇರಿ ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಕಾಶಿನಾಥ ಗಂಗನಳ್ಳಿ, ಬಿಜೆಪಿ ಮುಖಂಡ ಶ್ರೀಮಂತಗೌಡ ನಾಗೂರ, ತಾಪಂ ಸದಸ್ಯ ಶಂಕರಲಿಂಗ ಕಡ್ಲೇವಾಡ, ಬಸಯ್ಯ ಮಠಪತಿ, ಸಿದ್ದಯ್ಯ ಮಠಪತಿ, ಸಿದ್ದರಾಮ ಹಂಗರಗಿ, ಪಿಡಿಒ ಶರಣಗೌಡ ಕಡ್ಲೇವಾಡ, ಮಾಣಿಕ ಕಲಬಾ, ಚಂದ್ರಕಾಂತ ಹಾಳಕಿ, ಗೊಲ್ಲಾಳ ಪೂಜಾರಿ, ಅಬ್ಬಾಸಲಿ ಆಸಂಗಿಹಾಳ, ಗಾಲಿಬ ನಾಗಾವಿ, ಗಾಲಿಬ ಸೋಮನಾಯ್ಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net