ಕುಟುಂಬ ರಾಜಕಾರಣದಿಂದ ಅಭಿವೃದ್ಧಿ ಕುಂಠಿತ -ಜೆಡಿಎಸ್ ನಿಯೋಜಿತ ಅಭ್ಯರ್ಥಿ ಜಿ.ಕರೆಮ್ಮ ನಾಯಕ ಆರೋಪ

Karemma G Nayak JDS Devadurga 02
ಕರೆಮ್ಮ ಜಿ.ನಾಯಕ.
Published on

ದೇವದುರ್ಗ: ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದಿಂದ ತಾಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಜಿ.ಕರೆಮ್ಮ ನಾಯಕ ಹೇಳಿದರು.

ಕಾಕರಗಲ್ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಗ್ರಾಮದ ಮಹಿಳೆಯರು ಕರೆಮ್ಮ ನಾಯಕಗೆ ಉಡಿ ತುಂಬಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್, ಜಿಪಂ ಮಾಜಿ ಸದಸ್ಯ ಖಾಜೇಗೌಡ ಅಬಕಾರಿ, ಪ್ರಮುಖರಾದ ಸಿದ್ದನಗೌಡ, ರಾಚನಗೌಡ ಕಾಕರಗಲ್, ಬಸವರಾಜಪ್ಪಗೌಡ, ಶಂಕರಗೌಡ, ಅನಂತಯ್ಯ ಪೂಜಾರಿ. ಶೇಖರಪ್ಪಗೌಡ ಹುನಗುಂದಬಾಡ. ಶಿವರಾಜಪ್ಪಗೌಡ ಮಾ.ಪಾ., ಸಲೀಂ ಕಾಕರಗಲ್, ಚಂದ್ರು ನಾಯಕ ಚಿಂತನಕುಂಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net