ಎಂಐಟಿಯಲ್ಲಿ ಡಿಸೈನ್ ಥಿಂಕಿಂಗ್ ಕಾರ್ಯಾಗಾರ

MIT
ಕುಂದಾಪುರದ ಎಂಐಟಿ ಸಂಸ್ಥೆಯಲ್ಲಿ ಇನ್ನೋವೇಶನ್ ಆ್ಯಂಡ್ ಡಿಸೈನ್ ಥಿಂಕಿಂಗ್ ಕಾರ್ಯಗಾರ ನಡೆಯಿತು. ಡಾ.ರಾಮಕೃಷ್ಣ ಹೆಗಡೆ, ಡಾ.ಮಹಮ್ಮದ್ ಜುಬೇರ್ ಮೊದಲಾದವರಿದ್ದರು.
Published on

ಕುಂದಾಪುರ: ಎಂಐಟಿ ಸಂಸ್ಥೆಯಲ್ಲಿ ಇನ್ನೋವೇಶನ್ ಆ್ಯಂಡ್ ಡಿಸೈನ್ ಥಿಂಕಿಂಗ್ ಕಾರ್ಯಾಗಾರ ಗುರುವಾರ ನಡೆಯಿತು.

ಮಣಿಪಾಲ ಮಾಹೆಯ ಚೀಫ್ ಇನ್ನೋವೇಶನ್ ಆಫೀಸರ್ ಡಾ.ಮಹಮ್ಮದ್ ಜುಬೇರ್ ಕಾರ್ಯಕ್ರಮ ಉದ್ಘಾಟಿಸಿದರು.

ಐಎಂಜೆ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎಂಬಿಎ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಐಡಿಯೇಷನ್ ಇನ್ ಇನ್ನೋವೇಶನ್ ಆ್ಯಂಡ್ ಡಿಸೈನ್ ಥಿಂಕಿಂಗ್ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು.

ಎಂಬಿಎ ವಿಭಾಗ ಮುಖ್ಯಸ್ಥೆ ಡಾ.ಸುಚಿತ್ರಾ, ಉಪನ್ಯಾಸಕರು ಉಪಸ್ಥಿತರಿದ್ದರು. ಜೋವಿಯಲ್ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net