ರೋಣ: ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ರೋಣದಲ್ಲಿ ಹೆಸ್ಕಾಂ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರು. ಎಸ್. ಎಂ. ಮುಲ್ಲಾ, ಈರಪ್ಪ ಪಲ್ಲೇದ, ಉಮೇಶ ಕುಲಕರ್ಣಿ, ಮಂಜುನಾಥ ಸವಡಿ, ಮುತ್ತಪ್ಪ ಚಳಗೇರಿ, ಸಿದ್ದಪ್ಪ ಹೂಗಾರ, ಕಲ್ಲಪ್ಪ ಜಕ್ಕಲಿ, ಮಾರುತಿ ಗಾಣಿಗೇರ, ಚಂದ್ರಶೇಖರಪ್ಪ ಪಲ್ಲೇದ, ಕಿರಣ ಪಾಟೀಲ ಇತರರು ಇದ್ದರು.