

ರಾಮದುರ್ಗ: ರಾಮದುರ್ಗ ತಾಲೂಕಿನ ಮುಖಾಂತರ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ಸಂಪರ್ಕ ಕಲ್ಪಿಸಲು ಹೊಸ ರೆಲು ಮಾರ್ಗ ನಿರ್ಮಾಣ ಮಾಡುವಂತೆ ಆಗ್ರಹಿಸಿ ಹಲವು ವರ್ಷಗಳಿಂದ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶ್ರೀ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಹೂಮನ್ ರೆಟ್ಸ್ ಸಂಟನೆಯ ನೇತತ್ವದಲ್ಲಿ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ರೆಲು ಮಾರ್ಗ ನಿರ್ಮಾಣಕ್ಕೆ ಉಭಯ ಸರ್ಕಾರಗಳು ಶ್ರೀ ಕ್ರಮ ತೆಗೆದುಕೊಳ್ಳಬೇಕು. ರಾಮದುರ್ಗ ತಾಲೂಕಿನಲ್ಲಿ ಬಡವರಿಗೆ ಆಸರೆ ಮನೆಗಳ ನಿರ್ಮಾಣಕ್ಕೆ ಮನವಿ ಮಾಡಿದರೂ ಕ್ರಮ ಕೆಗೊಂಡಿಲ್ಲ. ಸರ್ಕಾರಿ ಕಚೇರಿಗಳಲ್ಲಿ ರೆತರ, ಸಾರ್ವಜನಿಕರ ಕೆಲಸಗಳು ವಿಳಂಭವಾಗುತ್ತಿವೆ. ಕೂಡಲೇ ಮನವಿ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಆಗಸ್ಟ್ 11 ರಿಂದ ವಿವಿಧ ಸಂಟನೆಗಳ ನೇತತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೂಮನ್ ರೆಟ್ಸ್ ಸಂಟನೆ ರಾಜ್ಯಾಧ್ಯ ಬಸೀರಹ್ಮದ ಬೆರಕದಾರ, ಡಿ.ಎ್, ಹಾಜಿ, ರಾಜೇಶ ಹರ್ಲಾಪೂರ, ಸಿ.ಎಸ್. ಹಿರೇಮಠ, ಮಂಜುನಾಥ ಮಾದರ, ವಿರೇಶ ಬಳಿಗಾರ, ಶಶಿಕಾಂತ ನಲ್ಲೂರ, ರಂಗನಾಥ ಮೂಲಿಮನಿ ಸೇರಿದಂತೆ ಇತರರಿದ್ದರು.