ದೀಪಾ ಮಂಜುನಾಥ ರಾಷ್ಟ್ರಮಟ್ಟಕ್ಕೆ

deepa
ದೀಪಾ ಮಂಜುನಾಥ ಬಿಲ್ಲವ
Published on

ಬೈಂದೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪವರ್‌ಲಿಫ್ಟಿಂಗ್ ಮತ್ತು ವೆಯ್ಟಲಿಫ್ಟಿಂಗ್ ಎರಡು ವಿಭಾಗದಲ್ಲಿ ಉಪ್ಪುಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ದೀಪಾ ಮಂಜುನಾಥ ಬಿಲ್ಲವ ಶಿರೂರು ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net