ದೀನದಯಾಳ ಉಪಾಧ್ಯಯರ ಸರಳ ಜನ್ಮದಿನದ ಆಚರಣೆ

IMG-20240925-WA0029
Published on

ಚಿಂಚೋಳಿ: ಪಟ್ಟಣದ ಚಂದಾಪೂರದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೆಂಗಟಾ ನೇತೃತ್ವದಲ್ಲಿ ದೀನ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ಮರಿಸಿದರು.

ಈ ವೇಳೆ ಬಿಜೆಪಿ ಹಿರಿಯ ಮುಖಂಡ ಶರಣಪ್ಪ ತಳವಾರ, ಅಶೋಕ್ ಚೌವ್ಹಾಣ್, ಭೀಮಶೇಟ್ಟಿ ಮುರುಡಾ, ರಾಮರೆಡ್ಡಿ ಪಾಟೀಲ, ಕೆ.ಎಂ.ಬಾರಿ, ಗಿರಿರಾಜ ನಾಟೀಕಾರ, ಶಿವಕುಮಾರ ಪೋಚಾಲಿ, ಶ್ರೀಕಾಂತ್ ಪಿತ್ತಲ್, ರಾಜು ಪವಾರ್, ಹಣಮಂತ ಭೋವಿ, ಅಭಿಷೇಕ ಮಲಕನೂರ, ರಾಜು ರಾಠೋಡ, ಶ್ರೀನಿವಾಸ ಚಿಂಚೋಳಿಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net