ಸುಕ್ಷೇತ್ರ ಬನಶಂಕರಿ ದೇವಿಗೆ ವಿವಿಧ ಬಣ್ಣಗಳ ಬಳೆಗಳಿಂದ ಅಲಂಕಾರ

BDM9-3
Published on

ಬಾದಾಮಿ: ಸಮೀಪದ ಸುಕ್ಷೇತ್ರ ಬಾದಾಮಿಯ ಬನಶಂಕರಿ ದೇವಿಗೆ ದೇವಸ್ಥಾನದಲ್ಲಿ ಶುಕ್ರವಾರ ವಿವಿಧ ಬಣ್ಣಗಳ ಬಳೆಗಳಿಂದ ಅಲಂಕಾರ ಮಾಡಿರುವುದು ಭಕ್ತರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net