ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಸಾವು

13Rayabag1
Published on

ರಾಯಬಾಗ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾವನಸೌಂದತ್ತಿ ಗ್ರಾಮದ ಕಲ್ಲಪ್ಪ ಶಂಕರ ಲೋಟೆ (58) ಸ್ಥಳದಲ್ಲೇ ಮೃತಪಟ್ಟ ಟನೆ ತಾಲೂಕಿನ ಯಡ್ರಾಂವ ಗ್ರಾಮದ ರಾಯಬಾಗ&ಅಂಕಲಿ ರಸ್ತೆ ಮೇಲೆ ಬುಧವಾರ ನಡೆದಿದೆ. ರಸ್ತೆ ದಾಟುತ್ತಿರುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಮೃತ ಕಲ್ಲಪ್ಪನ ಮಗ ಶಂಕರ ಲೋಟೆ ರಾಯಬಾಗ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net