ಟ್ರಾೃಕ್ಟರ್‌ನಿಂದ ಬಿದ್ದು ಸಾವು

crime
Published on

ಹುಬ್ಬಳ್ಳಿ: ಟ್ರಾೃಕ್ಟರ್‌ನಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬಸೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಹೆಬಸೂರ ಗ್ರಾಮದ ಸಿದ್ದಪ್ಪ ತೆಗ್ಗಿನಕಾಯಿ(48) ಮೃತರು. ಧಾರವಾಡ-ನವಲಗುಂದ ರಸ್ತೆಯಲ್ಲಿ ಖಲಂದರ್ ಎಂಬುವವರು ಜೋರಾಗಿ ಟ್ರಾೃಕ್ಟರ್ ಓಡಿಸುತ್ತಿದ್ದ ವೇಳೆ ನಿರ್ಲಕ್ಷೃದಿಂದ ಕೆಳಗೆ ಬಿದ್ದು ಸಿದ್ದಪ್ಪ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net