ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆ

Dead body
Published on

ಕಾಸರಗೋಡು: ಚೆಂಗಳ ಕೊಳತ್ತೂರು ನಿವಾಸಿ ಎ.ಎಂ.ಶ್ರೀಧರನ್ ಎಂಬುವರ ಪುತ್ರ ಶ್ರೀಧರನ್(44) ಮೃತದೇಹ ಪಳಯಂಗಾಡಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ರೈಲು ಡಿಕ್ಕಿಯಾಗಿ ಸಾವು ಸಂಭವಿಸಿರುವುದಾಗಿ ಶಂಕಿಸಲಾಗಿದೆ. ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿಯನ್ವಯ ಅಲ್ಲಿನ ಪೊಲೀಸರು ಸ್ಥಳಕ್ಕಾಗಮಿಸಿ ಅಂಗಿ ಜೇಬಿನಲ್ಲಿ ಲಭಿಸಿದ ಗುರುತಿನ ಚೀಟಿ ಆಧರಿಸಿ ಮೃತದೇಹದ ಗುರುತು ಪತ್ತೆಹಚ್ಚಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net