ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ್ ಸುವರ್ಣ, ಉರಗ ತಜ್ಞ ಸ್ನೇಕ್ ಬಾಬಣ್ಣ, ಸಿಎಸ್ಪಿ ಕೇಂದ್ರ ಕಚೇರಿಯ ಅಧಿಕಾರಿಗಳು, ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು, ಅಧಿಕಾರಿಗಳು, ಮಲ್ಪೆ ಪೊಲೀಸ್ ಠಾಣಾ ಅಧಿಕಾರಿಗಳು, ಕೆಎನ್ಡಿ ಸಿಬ್ಬಂದಿ, ಉಡುಪಿ ನಗರಸಭಾ ಪೌರಕಾರ್ಮಿಕರು, ಬಂದರು, ಅರಣ್ಯ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಸ್ಥಳೀಯ ವೈದ್ಯಾಧಿಕಾರಿಗಳು, ಅಗ್ನಿಶಾಮಕದಳದ ಅಧಿಕಾರಿ ಹಾಗೂ ಇಲಾಖೆಗಳ ಸಿಬ್ಬಂದಿ, ಮೀನುಗಾರರ ಸಂಘಟನೆಯ ಪದಾಧಿಕಾರಿಗಳು, ಜಲಕ್ರೀಡಾ ತರಬೇತುದಾರರು ಪಾಲ್ಗೊಂಡಿದ್ದರು.