ಪೌರ ಕಾರ್ಮಿಕರ ಜತೆ ಡಿಸಿ, ಎಂಎಲ್‌ಎ ಸಖತ್‌ ಸ್ಟೆಪ್‌

DC-MLA-Dance.
Published on

ಕಾರವಾರ: ಎಂಸಿಐ ಅಧ್ಯಕ್ಷ, ಶಾಸಕ ಸತೀಶ ಸೈಲ್ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಮಾನಕರ್ ಅವರು ಸೋಮವಾರ ಪೌರ ಕಾರ್ಮಿಕರ ಜತೆ ಸ್ಪೆಪ್‌ ಹಾಕಿ ಗಮನ ಸೆಳೆದರು.

ಟ್ಯಾಗೋರ್‌ ಕಡಲ ತೀರದಲ್ಲಿ ಆಯೋಜಿಸಿದ್ದ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದ ಅರಿವು ಸಮಾಗಮ ಕಾರ್ಯಕ್ರಮದಲ್ಲಿ ಚೆನ್ನೈ ಎಕ್ಸ್ಪ್ರೆಸ್' ಸಿನೆಮಾದಲುಂಗಿ ಡಾನ್ಸ್ ಹಾಡಿಗೆ ಸ್ಪೆಪ್ ಹಾಕಿದರು.

ಸೈಲ್‌ ಲುಂಗಿ ಹಿಡಿದು ಪುರುಷರ ಜತೆ ಸ್ಟೆಪ್‌ ಹಾಕಿದರೆ. ಡಿಸಿ ಗಂಗೂಬಾಯಿ ಅವರು ಕಪ್ಪು ಚೆಸ್ಮಾ ಹಾಕಿ ಸ್ಪೆಪ್‌ ಹಾಕಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net