ಬಾಪೂಜಿ ಬ್ಯಾಂಕ್‌ನಿಂದ ಎಸ್ಸೆಸ್‌ಗೆ ಸನ್ಮಾನ

ssm.jpg
Published on

ದಾವಣಗೆರೆ : ರಾಜ್ಯ ವಿಧಾನಸಭೆಗೆ ಆರನೇ ಬಾರಿಗೆ ಆಯ್ಕೆಗೊಂಡಿರುವ ಹಾಗೂ 93ನೇ ಜನ್ಮದಿನ ಆಚರಿಸಿಕೊಂಡಿರುವ, ಬಾಪೂಜಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಬ್ಯಾಂಕಿನ ವತಿಯಿಂದ ಮಂಗಳವಾರ, ನಿರ್ದೇಶಕ ಮಂಡಳಿ ಸಭೆಯ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
 ಬ್ಯಾಂಕಿನ ನಿರ್ದೇಶಕರಾದ ಡಾ.ಎ.ಎಸ್. ವೀರಣ್ಣ, ಡಾ.ಎಂ.ಜಿ. ಈಶ್ವರಪ್ಪ, ಡಾ.ಎ. ಅರುಣ ಕುಮಾರ್, ಡಾ. ಪಿ.ಶಶಿಕಲಾ ಕೃಷ್ಣಮೂರ್ತಿ, ಡಾ.ಶಂಷದ್ ಬೇಗಂ, ಡಾ.ಬಿ.ಪೂರ್ಣಿಮಾ, ಡಾ.ಎಚ್. ಶಿವಪ್ಪ, ಡಾ.ಕೆ. ಹನುಮಂತಪ್ಪ, ಡಾ.ಸಿ.ವೈ. ಸುದರ್ಶನ್, ಕೆ.ಬೊಮ್ಮಣ್ಣ, ಡಾ. ಎಂ.ಎಂ. ಲಿಂಗರಾಜು, ಡಾ.ಜಿ.ಎಸ್. ಯತೀಶ್, ಡಾ.ಜಿ.ವೈ. ವಿಶ್ವನಾಥ್, ಪ್ರಧಾನ ವ್ಯವಸ್ಥಾಪಕ ಎಂ.ಬಸವರಾಜ, ಸಲಹೆಗಾರರಾದ ಡಿ.ವಿ. ರವೀಂದ್ರ, ಎಸ್.ಕಲ್ಲಪ್ಪ, ಜಿ.ವಿ. ಶಿವಶಂಕರ್, ವ್ಯವಸ್ಥಾಪಕರಾದ ಬಿ.ಜಿ. ಬಸವರಾಜಪ್ಪ, ಶೋಭಾ ಪಾಟೀಲ್, ಕಲಾ ಡಿ.ಎಚ್. ಜಗದೀಶ್, ಎಚ್.ಜಿ. ಪ್ರಸನ್ನ ಎಂ.ಎಸ್. ಹಾಗೂ ಡಿ.ಜಿ.ರವಿಶಂಕರ್, ಟಿ. ರೇವಣಪ್ಪ, ಮಧುಕೇಶ್ವರ ಪಾಟೀಲ್ ಜಿ.ಎಸ್, ಲೋಕೇಶ್ವರಪ್ಪ ಡಿ, ನವೀನ್ ಕೆ.ಎನ್, ತಿರುಪಾಲಪ್ಪ ಸಿ, ಕುಬೇರ ಎ, ಭೀಮಾಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net