

ಪ್ರಮುಖ ಮುಖ್ಯಾಂಶಗಳು
ಅನಿವಾರ್ಯವಾಗಿ ರಾಜ್ಯದ ಎರಡು ಕಡೆ ವಿಧಾನಸಭೆ ಉಪಚುನಾವಣೆ ನಡೆಸುತ್ತಿರುವ ಸರ್ಕಾರ ಮೊದಲುಅನಿವಾರ್ಯವಾಗಿ ರಾಜ್ಯದ ಎರಡು ಕಡೆ ವಿಧಾನಸಭೆ ಉಪಚುನಾವಣೆ ನಡೆಸುತ್ತಿರುವ ಸರ್ಕಾರ ಮೊದಲು ಗ್ರಾಪಂ, ತಾಪಂ, ಜಿಪಂ ಚುನಾವಣೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಬಿಜೆಪಿ ಒಗ್ಗೂಡಿದಲ್ಲಿ 2028ರಲ್ಲಿ 8 ವಿಧಾನಸಭಾ ಕ್ಷೇತ್ರದ ಜತೆಗೆ ದಾವಣಗೆರೆ ಲೋಕಸಭೆಯೂ ನಮ್ಮ ಪಾಲಾಗಲಿದೆ.