

ಪ್ರಮುಖ ಮುಖ್ಯಾಂಶಗಳು
ಸಂಘವು ಕಳೆದ ನೂರು ವರ್ಷದಲ್ಲಿ ಅನೇಕ ಏಳುಬೀಳು ಕಂಡಿದೆ. ಈ ಸಂಘಕ್ಕೆ ಅನೇಕರ ತ್ಯಾಗ ಪರಿಶ್ರಮವಿದೆ. ಶತಮಾನ ಕಳೆದರೂ ಆರೆಸ್ಸೆಸ್ ಸಂಘಟನೆ ಒಡೆದಿಲ್ಲ. ಇದಕ್ಕೆ ಬುದ್ಧಿ, ಶಾರೀರಿಕ ಶಕ್ತಿ ಜತೆಗೆ ಆಧ್ಯಾತ್ಮಿಕ ಶಕ್ತಿಯೂ ಕಾರಣ. ಇದು ಇಲ್ಲವಾಗಿದ್ದರೆ ಕಾರ್ಯಕರ್ತರ ಪಡೆ ನಿರ್ಮಾಣ ಮಾಡಲು ಸಾಧ್ಯವೇ ಇರಲಿಲ್ಲ.