

ಪ್ರಮುಖ ಮುಖ್ಯಾಂಶಗಳು
"ಶಾಂತಿಸಾಗರ ತುಂಬುತ್ತಿರುವುದರಿಂದ ಕೆರೆಯ ಸುತ್ತಲಿನ ಗ್ರಾಮಗಳಿಗೆ ಎಚ್ಚರಿಕೆಯಿಂದ ಇರಲು ತಾಲೂಕು ಆಡಳಿತದಿಂದ ತಿಳಿಸಲಾಗಿದೆ, ಜಾನುವಾರುಗಳನ್ನು ಕೆರೆಗೆ ತೆಗೆದುಕೊಂಡು ಹೋಗದಂತೆ ಸೂಚಿಸಲಾಗಿದೆ. ಈಜಾಡಲು ಬರುವಂತ ಜನರನ್ನು ತಡೆಹಿಡಿಯಲಾಗಿದೆ.
— ಎನ್.ಜೆ.ನಾಗರಾಜ್, ತಹಸೀಲ್ದಾರ್ ಚನ್ನಗಿರಿ.
"ಕೆರೆಗೆ ನೀರು ಹರಿದು ಬರುತ್ತಿರುವುದರಿಂದ ಕಗತೂರು ಗ್ರಾಮದ ಬಳಿ ನೀರು ಬಂದಿದೆ. ಕೆರೆ ಅಳತೆ ಇರುವಷ್ಟು ಜಾಗವನ್ನು ನೀರು ಆಕ್ರಮಿಸಿಕೊಂಡಿದೆ. ನೀರು ಹೆಚ್ಚಾದರೆ ಗ್ರಾಮದೊಳಗೆ ಬರುವ ಸಾಧ್ಯತೆ ಇದೆ.
— ಮಲ್ಲಿಕಾರ್ಜುನ, ಕಗತೂರು ಗ್ರಾಮಸ್ಥ