ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಆರ್. ಮೋಹನ್, ಪ್ರಧಾನ ಕಾರ್ಯದರ್ಶಿ ಐ.ಎಂ. ಸಂತೋಷ್‌ಕುಮಾರ್, ಗೌರವಾಧ್ಯಕ್ಷ ಡಿ.ಕೊಟ್ರೇಶ್,ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನಪುರ, ಗೌರವಾಧ್ಯಕ್ಷ ಡಿ.ಕೊಟ್ರೇಶ್, ಜಿ.ದೇವರಾಜು, ಟಿ. ಪೃಥ್ವಿಕುಮಾರ್, ಆದ್ಯಪ್ಪ ಬಾಗ್ಲಿ, ಕೆ.ಬಿ.ಆನಂದ, ಕೆ.ಸಿ. ರವೀಶ್, ಡಿಡಿಪಿಐ ಕೃಷ್ಣಪ್ರಸಾದ್, ಡಯಟ್ ಉಪನಿರ್ದೇಶಕಿ ಎಸ್.ಗೀತಾ ಇತರರಿದ್ದರು.