ಮಕ್ಕಳ ತಜ್ಞ ಡಾ.ಬಾಣಾಪುರಮಠ, ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಎಂ. ಮಹೇಶ್ವರಯ್ಯ, ಹಾವೇರಿಯ ಜನರಲ್ ಸರ್ಜನ್ ಡಾ. ಬಸವರಾಜು ವೀರಾಪುರ, ಗದಗ್ ಜಿಲ್ಲೆಯ ಸೌತ್ ಏಷ್ಯನ್ ಥ್ರೋಬಾಲ್ ಭಾರತ ತಂಡ ಸಂಯೋಜಕಿ ಮಾಲತಿ ಇನಾಮತಿ, ರಾಜೀವ್‌ಗಾಂಧಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಐ.ಬಿ. ಕೊಟ್ಟೂರುಶೆಟ್ಟಿ, ವಿಜಯನಗರ ಜಿಲ್ಲೆಯ ವಿಜಯರಾಜ್, ಧಾರವಾಡ ಜಿಲ್ಲೆಯ ಎನ್‌ಜಿಎ ಸಂಸ್ಥೆಯ ಮಾರುತಿ ಪಾಟೀಲ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.