ಸಮರ್ಥ್ ಶಾಮನೂರು (ಕಾಂಗ್ರೆಸ್)- 69578, ಶ್ರೀನಿವಾಸ ದಾಸಕರಿಯಪ್ಪ (ಬಿಜೆಪಿ) -63870, ಅಫ್ಸರ್ ಕೊಡ್ಲಿಪೇಟೆ (ಎಸ್‌ಡಿಪಿಐ)- 18975, ಕೆ.ಎಸ್. ಶಿವಕುಮಾರಪ್ಪ (ಆಮ್ ಆದ್ಮಿ) 453, ಈರಣ್ಣ (ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಾರ್ಟಿ)- 234, ಈಶ್ವರ್ ಸೇಂಗಾ(ಪ್ರಜಾಕೀಯ)- 157, ಖಾಜಾ ಮೊಹಿದ್ದೀನ್ ಗುಡಗೇರಿ (ಬ್ಲೂ ಇಂಡಿಯಾ ಪಾರ್ಟಿ)- 50, ದಾದಾ ಖಲಂದರ್ (ಕಂಟ್ರಿ ಸಿಟಿಜೆನ್ ಪಾರ್ಟಿ)- 50, ಜಿ.ಎನ್. ಪ್ರಶಾಂತ್ ಕುಮಾರ್ (ಜನತಾ ಚಳವಳಿ ಭಾರತ)- 46, ಶಹಬಾಜ್ ಉಲ್ಲಾ ಖಾನ್ (ಯಂಗ್‌ಸ್ಟರ್ ಎಂಪವರ್‌ಮೆಂಟ್ ಪಾರ್ಟಿ)- 95, ಎಂ.ಜಿ. ಶ್ರೀಕಾಂತ್ (ನವ ಭಾರತ್ ಸೇನಾ)-72, ಶ್ರೀನಿವಾಸ ಎಂ.ಸಿ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ)- 42, ಸಯ್ಯದ್ ಇಮ್ತಿಯಾಜ್ (ಜನಹಿತ ಪಕ್ಷ)-87, ಖಾದರ್ ಆದಿಲ್ ಬಾಷಾ (ಪಕ್ಷೇತರ)- 1082, ಗೌತಮ್ ಕುಮಾರ್ ಯು. ಜೈನ್ (ಪಕ್ಷೇತರ)-102, ಟಿ. ಜಬೀನ್ ತಾಜ್ (ಪಕ್ಷೇತರ)- 335, ಯು.ಎಂ. ಮನ್ಸೂರ್ ಅಲಿ (ಪಕ್ಷೇತರ)- 477, ಕೆ.ಎಚ್. ಮಹಬೂಬ್ (ಪಕ್ಷೇತರ)- 225, ಸಿ.ಎಂ. ಮಂಜುನಾಥಯ್ಯ ಸ್ವಾಮಿ (ಪಕ್ಷೇತರ)- 297, ಬಿ. ರಾಜಶೇಖರ್ (ಪಕ್ಷೇತರ)-106, ಸಾಜಿದ್ (ಪಕ್ಷೇತರ)- 94, ಸಾದಿಕ್ ಪೈಲ್ವಾನ್- 47, ಎಚ್. ಸುಬಾನ್ ಸಾಬ್ (ಪಕ್ಷೇತರ)-70, ಸಯ್ಯದ್ ಚಾಂದ್ ಪೀರ್ (ಪಕ್ಷೇತರ)-77, ಡಿ. ಸಯ್ಯದ್ ರಿಯಾಜ್ (ಪಕ್ಷೇತರ)- 1186 ಮತ ಪಡೆದರು.