7, 9, 11, 13, 15, 17, 19 ವರ್ಷದೊಳಗಿನ ಮಕ್ಕಳಿಗೆ ಪ್ರಥಮ ಬಹುಮಾನವಾಗಿ 1.500 ರೂ., ದ್ವಿತೀಯ 1 ಸಾವಿರ ರೂ, ತೃತೀಯ 500 ರೂ. ಹಾಗೂ ಟ್ರೋಫಿ, 4ರಿಂದ 10ನೇ ಸ್ಥಾನ ಪಡೆದವರಿಗೆ ಪ್ರತ್ಯೇಕ ಪಾರಿತೋಷಕ ನೀಡಲಾಗುವುದು. ದಾವಣಗೆರೆಯ ಉತ್ತಮ ಚದುರಂಗ ಆಟಗಾರರಿಗೆ 20 ವಿಶೇಷ ಟ್ರೋಫಿ ವಿತರಿಸಲಾಗುವುದು. ಅಂತಾರಾಷ್ಟ್ರೀಯ ತೀರ್ಪುಗಾರ ಬಿ.ಎಚ್.ವಸಂತ್ ತೀರ್ಪು ನೀಡುವರು.