ಜನರ ಸಹಕಾರವೇ ಪೊಲೀಸರಿಗೆ ಬಲ

ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಎಸ್ಪಿ ಉಮಾ ಪ್ರಶಾಂತ್ ಉದ್ಘಾಟಿಸಿದರು. ನಗರ ಡಿವೈಎಸ್ಪಿ ಶರಣ ಬಸವೇಶ್ವರ, ಡಾ. ಸುಚಿತ್‌ಕುಮಾರ್, ತ್ರಿಭುವನಾನಂದ ಸ್ವಾಮಿ, ಶಿಲ್ಪಾ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಹೇಳಿಕೆ
  • ಸೈಬರ್ ಅಪರಾಧಗಳ ಬಗ್ಗೆ ಎಚ್ಚರ ವಹಿಸಿ
  • ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಕೆಲವರ ಖಾತೆಗಳು ಹ್ಯಾಕ್ ಆಗುತ್ತಿವೆ. ಖಾಸಗಿ ಫೋಟೋಗಳನ್ನು ದುರ್ಬಳಕೆ ಮಾಡಲಾಗುತ್ತಿದೆ. ಪರಿಚಿತರಿಗೇ ಹಣ ಕೊಡಲಾಗದ ಈ ದಿನದಲ್ಲಿ ಅಪರಿಚತರು ಮಾಡುವ ಕರೆಗಳಿಗೆ ಮಾರುಹೋಗಿ ಹಣ ಹಾಕಿ ವಂಚನೆಗೆ ಒಳಗಾಗದಿರಿ. ಉದ್ಯೋಗ, ಸಾಲ, ಹಣ ದ್ವಿಗುಣದ ಮಾಡಿಕೊಡುವ ಹೆಸರಲ್ಲಿ ವಂಚಿಸುವ ಯಾವುದೇ ಆ್ಯಪ್‌ಗಳ ಬಗ್ಗೆ ಎಚ್ಚರ ವಹಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net