ಮಾಯಕೊಂಡ ಕ್ಷೇತ್ರದಲ್ಲಿ 1,97,048 ಮತದಾರರ ಪೈಕಿ 1,92,307 ನಮೂನೆ ವಿತರಿಸಲ್ಪಟ್ಟು 19,147 ಗಣಕೀಕೃತವಾಗಿವೆ. ಚನ್ನಗಿರಿ ಯಲ್ಲಿ 2,03,628 ಮತದಾರರ ಪೈಕಿ 1,83,553 ನಮೂನೆ ತಲುಪಿದ್ದು 18,324 ಗಣಕೀಕರಣವಾಗಿವೆ. ಹೊನ್ನಾಳಿ ಕ್ಷೇತ್ರದಲ್ಲಿ 2,00,033 ಮತದಾರರ ಪೈಕಿ 1,60,461 ನಮೂನೆಗಳ ವಿತರಣೆ ನಡೆದಿದ್ದು 3,419 ಗಣಕೀಕರಣವಾಗಿವೆ.