ಕಸ ವಿಲೇವಾರಿ ಮಾಡುವವರು, ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್‌ಗಳಿಗೆ ಯಾವುದೇ ಭದ್ರತೆ ಇಲ್ಲ. ರಸ್ತೆ ವಿಸ್ತರಣೆ ಇನ್ನಿತರೆ ಕಾರ್ಯಾಚರಣೆ ವೇಳೆ ಹಲ್ಲೆ ಆಗುತ್ತಿವೆ. ಬಿಬಿಎಂಪಿ ಮಾದರಿಯಲ್ಲಿ ಕಮಾಂಡೋ ನಿಯೋಜಿಸಬೇಕು ಎಂದು ಮುಖಂಡ ಎಲ್.ಎಂ.ಎಚ್.ಸಾಗರ್ ಸಲಹೆ ನೀಡಿದರು. ಎಸ್ಪಿ ಈ ಪಡೆಯನ್ನು ಜಾರಿಗೊಳಿಸಿದರೆ ನಮಗೂ ಅನುಕೂಲ ಎಂದು ಹಾಜರಿದ್ದ ಪಾಲಿಕೆ ಉಪಾಯುಕ್ತರಿಗೆ ಸೂಚಿಸಿದರು.