ಹರಿಹರ ಹೊರವಲಯದ ಪ್ರೊ. ಕೃಷ್ಣಪ್ಪ ಭವನದಲ್ಲಿ ಹಮ್ಮಿಕೊಂಡಿರುವ ಭಾರತ ವಿದ್ಯಾರ್ಥಿ ಫೆಡರೇಷನ್‌ನ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ವಿಶ್ವಮಾನವ ಮಂಟಪ ಸ್ಥಾಪಕ ಆವರಗೆರೆ ರುದ್ರಮುನಿ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಶಿವಪ್ಪ ಅಂಬ್ಲಿಕಲ್, ಜಿ.ಎನ್.ನಾಗರಾಜ್, ಟಿ.ಎಸ್. ವಿಜಯಕುಮಾರ್, ಎಸ್.ಬಸವರಾಜ, ಗಣೇಶ ರಾಥೋಡ್, ದೊಡ್ಡ ಬಸವರಾಜ ಗುಳೆದಾಳ, ರಜಿಯಾ ಯಾಸ್ಮಿನ್ ಇದ್ದರು.