ಮನೆಗಳಲ್ಲಿ ಬಳಕೆಯಾಗುವ ಆಟದ ಸಾಮಾನು, ಸ್ಕೇಲ್, ಟೂತ್‌ಬ್ರಷ್, ಟೂತ್‌ಪೇಸ್ಟ್ ಕವರ್ ಹಾಗೂ ಹಾಲಿನ ಪಾಕೆಟ್‌ಗಳು ಸೇರಿ ಯಾವುದೇ ರೀತಿಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ವಾರಕ್ಕೊಮ್ಮೆ ಒಟ್ಟುಗೂಡಿಸಿ ನಿಮ್ಮ ಶಾಲೆಗಳಿಗೆ ನೀಡಿದರೆ ಇದು ಪರಿಸರಕ್ಕೆ ನೀಡುವ ಅತ್ಯಂತ ದೊಡ್ಡ ಕೊಡುಗೆಯಾಗಿದೆ. ಮಕ್ಕಳು ಈ ಕುರಿತು ಪಾಲಕರಿಗೆ ಜಾಗೃತಿ ಮೂಡಿಸಬೇಕೆಂದರು.