ಬೆಟ್ಟದಳ್ಳಿ ಗವಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಸಿಂಗೆಗುಡ್ಡ ಮಠದ ಶ್ರೀ ನಂದೀಶ್ವರ ಸ್ವಾಮೀಜಿ, ಪ್ರಾಧ್ಯಾಪಕ ಮಂಜುನಾಥ್, ಡಾ. ಇಂಚರ, ಜೇನು ಕೃಷಿಕ ಬೈರೇಶ್, ಪಾಂಡೋಮಟ್ಟಿ ಆನೆಪ್ಳರ ಚಂದ್ರಮ್ಮ, ಅರಬಿಚೇರ ಶಿವಲಿಂಗಪ್ಪ, ತಿಪ್ಪಗೊಂಡನಹಳ್ಳಿ ಆಶಾ, ಎಂ.ಯು. ಚನ್ನಬಸಪ್ಪ, ಧನಂಜಯ್, ಶಿವಮೂರ್ತಪ್ಪ, ಎಂ.ಬಿ. ನಾಗರಾಜ್ ಕಾಕನೂರು, ಪಿ.ವಿ. ಚಂದ್ರಪ್ಪ, ಸಿದ್ದನಮಠ ಎಸ್.ಆರ್. ಕುವಾರಪ್ಪ ಇತರರು ಇದ್ದರು.