

ಪ್ರಮುಖ ಮುಖ್ಯಾಂಶಗಳು
ನಾನೀಗ ಜೀವನದ ಸಂಜೆಯಲ್ಲಿದ್ದೇನೆ. ಹೊಸ ವರ್ಷದಂದು ಜಗಳೂರಿನಲ್ಲಿ ‘ನೊಂದವರಿಗೆ ನೆರವು’ ಕಾರ್ಯಕ್ರಮ ನಡೆಸುತ್ತಿದ್ದೇನೆ. ಅನಾಥರು, ನಿರ್ಗತಿಕರಿಗೆ ಹಣಕಾಸು ನೆರವು ನೀಡುತ್ತಿದ್ದೇವೆ. ಜೋಳಿಗೆ ಹಿಡಿದು ದಾನಿಗಳಿಂದ ಇದಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದೇನೆ. ಪುಣ್ಯ ಬೇಕಿದ್ದವರು ಸಹಕಾರ ನೀಡಲಿ. ಇದಕ್ಕೆ ಯಾವ ಒತ್ತಾಯವೂ ಇಲ್ಲ.