ಭಾರತೀಯ ವಿಕಾಸ ಪರಿಷತ್ ಅಧ್ಯಕ್ಷ ಪ್ರಸಾದ ಬಂಗೇರ, ಹಿರಿಯ ವರ್ತಕ ಎಸ್.ಟಿ.ಕುಸುಮಶ್ರೇಷ್ಟಿ, ಶಾಲೆ ಪ್ರಾಚಾರ್ಯೆ ಪ್ರಭಾವತಿ, ಶಿಕ್ಷಕರಾದ ಕೇಶವ, ಮಾರುತಿ, ಸುನಂದಾ ವರ್ಣೇಕರ್, ಉಮಾದೇವಿ, ಸಂಘ ಸಂಸ್ಥೆಗಳ ಪ್ರಮುಖರಾದ ಗಿರೀಶ ಎಸ್.ದೇವರಮನಿ, ಕೆ.ಟಿ.ಗೋಪಾಲಗೌಡ್ರು, ನಾಗರಾಜ ಸುರ್ವೆ, ಪ್ರಸನ್ನ ಬೆಳಕೆರೆ ಇತರರಿದ್ದರು. ಭಾರತೀಯ ವಿಕಾಸ ಪರಿಷತ್‌ನ ಸ್ವಾಮಿ ವಿವೇಕಾನಂದ ಶಾಖೆ ಹಾಗೂ ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು.