ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ನಾಗರಾಜ್, ಪುರುಷೋತ್ತಮರೆಡ್ಡಿ, ಪಪಂ ಅಧ್ಯಕ್ಷ ನವೀನ್‌ಕುಮಾರ್, ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕಾ, ಸದಸ್ಯರಾದ ಆದರ್ಶ, ಮಂಜುನಾಥ್, ರೇವಣಸಿದ್ದಪ್ಪ, ದೇವರಾಜ್, ಶಕೀಲ್ ಅಹಮದ್, ರಮೇಶ್ ರೆಡ್ಡಿ, ಮಹಮದ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಸಣ್ಣ ತಾನಾಜಿ ಗೋಸಾಯಿ, ಕುರಿ ಜಯಣ್ಣ, ಶಾಂತಪ್ಪ, ಸಣ್ಣ ಸೂರಯ್ಯ, ಕೆಳಗೋಟೆ ಮಹಮದ್ ಅಲಿ ಮತ್ತಿತರರಿದ್ದರು.