ಸಭೆಯಲ್ಲಿ ಧರ್ಮದರ್ಶಿಗಳಾದ ಕೆ.ಬಿ. ಮಂಜುನಾಥ್, ಎಂ.ಎಸ್. ಬಸವರಾಜಪ್ಪ, ಮಲ್ಲಪ್ಪ ಕೌಲಗಿ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರಾದ ಮೋಹನ್ ಗುಡಿಸಲಮನಿ, ರಾಜಶೇಖರ ತಳವಾರ, ದಶರಥ ಜಮಾದರ, ಗೋವಿಂದಪ್ಪ, ಪುರುಷೋತ್ತಮ, ರಾಜಶೇಖರ ತಳವಾರ, ರಾಜ್ಯದ ವಿವಿಧ ತಾಲೂಕಿನ ಸಮಾಜದ ಅಧ್ಯಕ್ಷರು, ಮಠದ ಪ್ರತಿನಿಧಿಗಳು, ಭಕ್ತರು ಭಾಗವಹಿಸಿದ್ದರು.