

ಪ್ರಮುಖ ಮುಖ್ಯಾಂಶಗಳು
ಗೃಹರಕ್ಷಕರಿಗೆ ಕರ್ತವ್ಯಕ್ಕೆ ತೆರಳಲು ಬಸ್‌ಪಾಸ್, ನಿವೃತ್ತಿ ವೇಳೆ 20 ಲಕ್ಷ ರೂ. ಇಡುಗಂಟು ನೀಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ವಿಧಾನಸಭೆ ಅಧಿವೇಶನದಲ್ಲೂ ಸಿಎಂ ಗಮನಕ್ಕೆ ತರಲಾಗುವುದು.
ಗೃಹರಕ್ಷಕರನ್ನು ನಿರಂತರ ಕೆಲಸದಲ್ಲಿ ತೊಡಗಿಸಿಕೊಳ್ಳಲು ಜಿಲ್ಲಾಡಳಿತ ಕ್ರಮ ವಹಿಸಬೇಕಿದೆ. ಭತ್ಯೆ ವಿಚಾರದಲ್ಲಿನ ತಾರತಮ್ಯ ನೀಗಬೇಕಿದೆ. ತರಬೇತಿ ನೀಡಲು ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ 2 ಎಕರೆಯಾದರೂ ಜಾಗ ಬೇಕಿದೆ.