ಇದೇ ವೇಳೆ ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಿಆರ್‌ಪಿಗಳಾದ ರಮೇಶ್, ತಿಮ್ಮೇಶ್, ಬಸವರಾಜ್, ಉಪ ಪ್ರಾಚಾರ್ಯ ನಾಜೀಯ, ಶಿಕ್ಷಕರಾದ ಪ್ರವೀಣ್ ಸೂರಣ್ಣನವರ್, ಸುರೇಶ್, ವೆಂಕಟೇಶ್, ರಾಘವೇಂದ್ರ, ಶೇಕರಪ್ಪ ಲಮಾಣಿ, ಶೈಲಜಾ, ಗೀತಾ, ಲತಾ, ಸ್ವಪ್ನಾ, ಸಿಬ್ಬಂದಿ ನಾಗರತ್ನಮ್ಮ, ರಾಕೇಶ್, ಸಂತೋಷ್ ಕುಮಾರ್, ರಾಕೇಶ್, ನಾಗರಾಜ್, ರಾಜೇಶ್ ಇದ್ದರು.