ಕಾರ್ಯಕ್ರಮದಲ್ಲಿ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವನಹಳ್ಳಿ ರಮೇಶ್, ಪಾಲಿಕೆ ಮಾಜಿ ಸದಸ್ಯ ಲಿಂಗರಾಜ್, ವರ್ತಕ ಎಸ್.ಟಿ. ಕುಸುಮಶ್ರೇಷ್ಠಿ, ಅಣಬೇರು ಮಂಜಣ್ಣ, ರೈತ ಸಂಘದ ತಾಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್, ರಿಶ್ಮಾ ಹಂಸರಾಜ್, ಎ.ಜೆ. ರವಿಕುಮಾರ್, ಎಚ್.ಎನ್. ಗುರುನಾಥ್, ಚೇತೂಬಾಯಿ, ಗೀತಾ ಸುರೇಶ್, ಕ್ಷೇತ್ರ ಯೋಜನಾಧಿಕಾರಿ ಶಿವಪ್ರಸಾದ್ ಇದ್ದರು.