ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷ ಮಧು ತೊಗಲೇರಿ, ಮಂಜುನಾಥ ಕುಕ್ಕುವಾಡ, ಹೊನ್ನಾಳಿ ಅವಳಿ ತಾಲೂಕಿನ ವಿವಿಧ ಶಾಲೆಯ ಎಸ್‌ಡಿಎಂಸಿ ಆಡಳಿತ ಮಂಡಳಿಯ ಮಲ್ಲಿಕಾರ್ಜುನ್, ರಮೇಶ್, ಮೇಘಾ, ವಸಂತರಾವ್, ರಾಜಶೇಖರ್, ಸಂತೋಷ್, ಚಂದ್ರಪ್ಪ, ಕರವೇ ವಿನಯ್, ಸುಮನ್, ಗಂಗಾಧರ್ ಇತರರಿದ್ದರು.