ಈ ಸಂದರ್ಭದಲ್ಲಿ ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ. ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಮುಖಂಡರಾದ ಬಸವರಾಜ್ ಅಕ್ಕಿ, ಸಂಪತ್ ಕುಮಾರ್, ಗೋಪಾಲಪ್ಪ, ಹನುಮಂತಪ್ಪ, ಸಣ್ಣಿಂಗಪ್ಪ, ಮುಖ್ಯ ಶಿಕ್ಷಕ ರವಿಕುಮಾರ್, ಸಿ. ಮಾರುತೇಶ್, ಮಧು ನಾಗರಾಜ್, ಯಶವಂತ್, ರಾಜು ಕರೂರು ಇತರರಿದ್ದರು.