ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಅಗತ್ಯವೇ ಇಲ್ಲದ ಟೂಲ್‌ಕಿಟ್, ಸೇಫ್ಟಿಕಿಟ್, ಆರ್‌ಪಿಎಲ್ ತರಬೇತಿ, ಪ್ರಿವೆಂಟಿವ್ ಹೆಲ್ತ್ ಕೇರ್ ಚೆಕಪ್, ಆರೋಗ್ಯ ಸಂಚಾರಿ ಕ್ಲಿನಿಕ್, ನ್ಯೂಟ್ರಿಷಿಯನ್ ಕಿಟ್, ಕಾರ್ಮಿಕ ಸೇವಾ ಕೇಂದ್ರ ಒಳಗೊಂಡಂತೆ ಇತರೆ ಯೋಜನೆಗಳ ಜಾರಿಯ ಮೂಲಕ ಸಾವಿರಾರು ಕೋಟಿ ರೂ. ದುಂದುವೆಚ್ಚ ಮಾಡಲಾಗಿದೆ ಎಂದು ದೂರಿದರು.