ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಭೋವಿ ಶಿವು, ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಸುಧಾ ರಾಜು, ನಫೀಸಾ ಬಾನು, ಸುಮಯ್ಯ ಬಾನು, ಶಬ್ಬೀರ್ ಖಾನ್, ಸುಲೋಚನಮ್ಮ, ಮೀನಾಕ್ಷಮ್ಮ, ನಾಜಿಮಾ ಬಾನು, ನಗೀನಾ ಬಾನು, ತಹಸೀನ್ ಬಾನು ಹಾಗೂ ಅಧಿಕಾರಿಗಳಾದ ಉಮೇಶ್, ಶಿವರಾಜ್, ಕಟ್ಟಿಮನಿ, ರಾಘವೇಂದ್ರ, ಅವಿನಾಶ್ ಇತರರಿದ್ದರು.