ದಾವಣಗೆರೆ ಇಂದು ಗೂಂಡಾಗಿರಿ, ಗಾಂಗಾ ಪೆಡ್ಲರ್‌ಗಳು, ಒಸಿ ನಡೆಸುವವರು, ಅಕ್ಕಿ ಕಳ್ಳ ಸಾಗಣೆದಾರರು, ಮರಳು ಮಾಫಿಯಾಕೋರರ ನಗರವಾಗುತ್ತಿದೆ. ಆದರೆ, ‘ನಮ್ಮ ಜತೆ ಫೋಟೋ ತೆಗೆಸಿಕೊಂಡವರು ಅಕ್ರಮ ಎಸಗಿದರೆ ಅದಕ್ಕೆಲ್ಲ ನಾನು ಕಾರಣನೆ’ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉಡಾಫೆ ಉತ್ತರ ನೀಡುವುದು ಸರಿಯಲ್ಲ ಎಂದರು.