ದೇವಸ್ಥಾನ ಟ್ರಸ್ಟ್‌ನ ಖಜಾಂಚಿ ಅಥಣಿ ವೀರಣ್ಣ, ಮಾಲತೇಶ ರಾವ್ ಜಾಧವ್, ಗೌಡ್ರು ಸುರೇಶ್, ರಾಜನಹಳ್ಳಿ ಶಿವಕುಮಾರ್, ಎಲ್.ಡಿ. ಗೋಣೆಪ್ಪ, ಹಾಲೇಶ್, ಎಲ್.ಎಂ. ಹನುಮಂತಪ್ಪ, ವಿನಾಯಕ ಪೈಲ್ವಾನ್, ನಾಗರಾಜ ಜೋಯಿಸರು, ಶಂಕರ್ ರಾವ್ ಶಿಂಧೆ, ಟ್ರಸ್ಟ್‌ನ ಧರ್ಮದರ್ಶಿಗಳು, ಗೌಡರು, ಶಾನಭೋಗರು, ರೈತರು, ಬಣಕಾರರು, ಕುಂಬಾರರು, ತರಳವಾರರು, ಮಡಿವಾಳರು ಸಭೆಯಲ್ಲಿದ್ದರು.