ಬೈಫಾಸಿಕ್ ಡಿಫಿಬ್ರಿಲೇಟರ್, ಜಂಬೋ ಆಕ್ಸಿಜನ್ ಸಿಲಿಂಡರ್, ಎಮರ್ಜೆನ್ಸಿ ಬ್ಯಾಗ್, ಪ್ರಥಮ ಚಿಕಿತ್ಸೆಯ ಕಿಟ್, ಸ್ಟೆಥಾಸ್ಕೋಪ್, ಮೈಕ್ರೋಟೋನ್, ಸಾಗಣೆಯ ವೆಂಟಿಲೇಟರ್, ಮಲ್ಟಿಪ್ಯಾರಾ ಮಾನಿಟರ್, ಸಿಪಿಎಪಿ ಯಂತ್ರ, ಸಿರಂಜ್ ಪಂಪ್, ಇಸಿಜಿ ಯಂತ್ರ ಮೊದಲಾದ 15 ಮಾದರಿಯ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು ವಾಹನದಲ್ಲಿವೆ.