

ಪ್ರಮುಖ ಮುಖ್ಯಾಂಶಗಳು
ಕಡಿಮೆ ನೀರಿನಲ್ಲಿ ಬೆಳೆಯುವ ಈ ಧಾನ್ಯದಿಂದ ರೈತರ ಬದುಕು ಹಸನವಾಗಲಿದೆ. ಭತ್ತ, ಮೆಕ್ಕೆಜೋಳ ಸೇರಿ ಇತರ ಬೆಳೆಗಳಿಗೆ ಬೇಕಾಗುವಷ್ಟು ನೀರು ಸಿರಿಧಾನ್ಯಗಳಿಗೆ ಬೇಡ. ಇದರಿಂದ ನೀರಿನ ಸಂರಕ್ಷಣೆ ಆಗಲಿದೆ. ಸಿರಿಧಾನ್ಯ ಬಡವರ ಆಹಾರ ಎಂದಿದ್ದ ಕೀಳರಿಮೆ ಈಗ ಉಳಿದಿಲ್ಲ. - ಗಿತ್ತೆ ಮಾಧವ ವಿಠ್ಠಲರಾವ್, ಜಿಪಂ ಸಿಇಒ.