ಇದರಲ್ಲಿ ಚನ್ನಗಿರಿ ತಾಲೂಕಿನ 6 ಶಾಲೆಯ 10 ಕೊಠಡಿ, ದಾವಣಗೆರೆ ಉತ್ತರ ಕ್ಷೇತ್ರದ 8 ಶಾಲೆಯ 15, ದಾವಣಗೆರೆ ದಕ್ಷಿಣ ಕ್ಷೇತ್ರದ 3 ಶಾಲೆಯ 7, ಮಾಯಕೊಂಡ ಕ್ಷೇತ್ರದ 5 ಶಾಲೆಯ 11, ಹರಿಹರ ತಾಲೂಕಿನ 9 ಶಾಲೆಯ 10, ಹೊನ್ನಾಳಿ ತಾಲೂಕಿನ 5 ಶಾಲೆಯ 11, ಜಗಳೂರು ತಾಲೂಕಿನ 6 ಶಾಲೆಯ 12 ಕೊಠಡಿಗಳ ನಿರ್ಮಾಣ ಆಗಬೇಕಿದೆ.