ಕಾಲೇಜಿನ ಪ್ರಾಚಾರ್ಯ ಡಾ. ಡಿ.ಪಿ. ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕರಿ ಮಂಡಳಿ ಸದಸ್ಯ ಡಾ.ಎನ್. ಮಂಜಾನಾಯ್ಕ, ಆಡಳಿತ ಮತ್ತು ಸಂಶೋಧನೆ ಡೀನ್ ಡಾ. ಎಸ್. ಮಂಜಪ್ಪ, ಶೈಕ್ಷಣಿಕ ಡೀನ್ ಡಾ. ಈರಪ್ಪ ಸೊಗಲದ, ಮೂಲ ಸೌಕರ್ಯ ಡೀನ್ ಡಾ. ಕೆ. ಮಂಜುನಾಥ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್. ವಿನಯ್‌ಕುಮಾರ್, ಉಪಾಧ್ಯಕ್ಷ ಎಸ್.ಎಚ್. ಚಂದನ್, ಆಕಾಶ್ ಪತ್ತಾರ್, ಎಸ್. ರಚನಾ, ಆರ್.ಕೆ. ರಮ್ಯಾ ಇತರರಿದ್ದರು.