ಗಂಗನರಸಿ ಕ್ರಾಸ್‌ನಿಂದ ಚಿಕ್ಕಬಿದರಿ ಗ್ರಾಮದವರೆಗೆ ಸಿಸಿ ರಸ್ತೆ, ಸಿಆರ್‌ಐಎಫ್ ಅನುದಾನದಲ್ಲಿ ನಗರದ ಎಲ್‌ಐಸಿ ಕಚೇರಿಯಿಂದ ಗಾಂಧಿ ವೃತ್ತರದವರೆಗೂ ರಸ್ತೆಯ ಡಾಂಬರೀಕರಣ, ಬೀರೂರು ಸಮ್ಮಸಗಿ ರಸ್ತೆ ಡಾಂಬರೀಕರಣ, ಎಲ್ ಐಸಿ ಕಚೇರಿಯಿಂದ ಬೈಪಾಸ್‌ವರೆಗೂ ಸಿಸಿ ರಸ್ತೆಯ ಕಾಮಗಾರಿಯೂ ಸೇರಿ ವಿವಿಧ ರಸ್ತೆಯ ಕಾಮಗಾರಿಗಳು ನಡೆಯುತ್ತಿದ್ದು ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಯನ್ನು ಮಾಡುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ ಎಂದರು.