ತಾಲೂಕಿನ ಹುಚ್ಚವನಹಳ್ಳಿ, ಸುಲ್ತಾನಿಪುರ, ತುರ್ಚಘಟ್ಟ, ಸಿದ್ದನೂರು, ಆಲೂರು, ಹಾಲವರ್ತಿ, ಕಂದನಕೋವಿ, ಹುಣಸೇಕಟ್ಟೆ, ನೀರ್ಥಡಿ, ಹೊನ್ನೂರು, ಮಾಯಕೊಂಡ ಹಾಗೂ ಕೊಡಗನೂರು ಸೇರಿ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೂರಾರು ರೈತರು ಈ ಹಿಂದೆ ಬಗರ್‌ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಸಮಿತಿ ಸದಸ್ಯರು ಸಭೆಯ ಗಮನ ಸೆಳೆದರು.