ಪಿಜಿ ಡಿಪ್ಲೊಮಾ ಇನ್ ಸೈಬರ್ ಸೆಕ್ಯೂರಿಟಿ (ಅಪರಾಧಶಾಸತ್ತ ಮತ್ತು ನ್ಯಾಯವಿಜ್ಞಾನ ಅಧ್ಯಯನ ವಿಭಾಗ), ಪಿಜಿ ಡಿಪ್ಲೋಮಾ ಇನ್ ಫೈನಾನ್ಷಿಯಲ್ ಸರ್ವೀಸ್ (ವಾಣಿಜ್ಯ ಶಾಸತ್ತ), ಪಿಜಿ ಡಿಪ್ಲೋಮಾ ಇನ್ ಡೇಟಾ ಅನಾಲೈಸಿಸ್ (ಅರ್ಥಶಾಸತ್ತ), ಪಿಜಿ ಡಿಪ್ಲೋಮಾ ಇನ್ ಫುಡ್ ಪ್ರೊಸೆಸಿಂಗ್, ಸೇಫ್ಟಿ ಆ್ಯಂಡ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ (ಆಹಾರ ತಂತ್ರಜ್ಞಾನ), ಡಿಪ್ಲೊಮಾ ಇನ್ ಯೋಗ (ಯೋಗ ವಿಜ್ಞಾನ) ಮತ್ತು ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ (ಯೋಗ ವಿಜ್ಞಾನ) ಕೋರ್ಸ್ ಶುರುವಾಗಲಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.